ವಿಜಯ ಕರ್ನಾಟಕ ಮತ್ತು ಟೈಮ್ಸ್ ಗ್ರೂಪ್ಸ್ ಸಮೂಹದಿಂದ ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ದಿನಾಂಕ ೨೩.೦೪.೨೦೧೭ ರಂದು ಸಾಯಂಕಾಲ ೫ ಗಂಟೆಗೆ ಕಲ್ಯಾಣ ಕರ್ನಾಟಕ ಸಾಧಕರಿಗೆ ಗೌರವ ಸನ್ಮಾನ ಹಮ್ಮಿಕೊಳಲಾಗಿತ್ತು. ಬೀದರಿನ G.K. CONSTRUCTION CHAIRMAN ಶ್ರೀ ಗುರುನಾಥ ಕೊಳ್ಳುರು ಅವರನ್ನು ಕೇಂದ್ರ ಸಚಿವರಾದ ಶ್ರೀ ಅನಂತ ಕುಮಾರ ಅವರು Achievers of Karnataka ಬಿರುದು ನೀಡಿ ಸನ್ಮಾನಿಸಿದ್ದರು. ವಿಜಯ ಕರ್ನಾಟಕ ಮತ್ತು ಟೈಮ್ಸ್ ಗ್ರೂಪ್ ಸಮೂಹವು ಹೂರ ತಂದ ಟೀ ಟೇಬಲ ಬುಕ್ ನಲ್ಲಿ ಗುರುನಾಥ ಕೊಳ್ಳುರು ಅವರ ಕುರಿತು ಕಿರು ಪರಿಚಯ ನೀಡಿ A Man Of Appreciation ಎಂಬ ಬಿರುದು ನೀಡಿದ್ದು ಕಲ್ಯಾಣ ಕರ್ನಾಟಕಕ್ಕೆ ಮತ್ತು ನಮ್ಮ ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ. ಈ ವರ್ಣರಂಜಿತ ಕಾರ್ಯಕ್ರ
ಮ ದಲ್ಲಿ ಸಂಪಾದಕರಾದ ಬಾಬುವಾಲಿ, ಪ್ರಭುರಾವ್ ವಸಮತೆ ಭಾಗವಹಿಸಿದ್ದರು
ಗುರುನಾಥ್ ಕೊಳ್ಳುರ ಅವರಿಗೆ Achievers of Karnataka ಬಿರುದು
