ಬೀದರ್ ಮುಂಬೈ ರೈಲು ಪ್ರಾರಂಭ

ಬೀದರ್ ಮುಂಬೈ ರೈಲು ಪ್ರಾರಂಭ

ಬೀದರ ಸಂಸದರಾದ ಸನ್ಮಾನ್ಯ ಶ್ರೀ ಭಗವಂತ ಖುಬಾರವರ ಸತತ ಪ್ರಯತ್ನದಿಂದ ಜಿಲ್ಲೆಗೆ ಕೇಂದ್ರ ರೈಲ್ವೆ ವತಿಯಿಂದ ಬೀದರ -ಬಾಂಬೆ ರೈಲು ಲಭಿಸಿದೆ. ಇಂದು ಬೀದರ ಸಂಸದರಾದ ಶ್ರೀ ಭಗವಂತ ಖೂಬಾ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಬೀದರ-ಬಾಂಬೆ ರೈಲಿಗೆ ಚಾಲನೆ ನೀಡಿದ್ದರು. ಈ ಶುಭ ಸಂಧರ್ಭದಂದು ಉತ್ತರ ಬೀದರ ಕ್ಷೇತ್ರದ ಶಾಸಕರಾದ ರಹೀಂ ಖಾನ್, ಜಿಲ್ಲಾ ಪಂಚಾಯತ ಸದಸ್ಯರಾದ ಭಾರತಬಾಯಿ, ಮಾಜಿ ಶಾಸಕರಾದ ಸುಭಾಷ ಕಲ್ಲೂರು, ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರಾದ ಬಾಬುವಾಲಿ, ರಾಜ್ಯ ಎಸ್.ಸಿ. ಸ್ಲಂ ಮೋರ್ಚಾ ಉಪಾಧ್ಯಕ್ಷರಾದ ಬಸವರಾಜ ಆರ್ಯ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶೈಲೇಂದ್ರ ಬೆಲ್ದಾಳೆ, ಮತ್ತು ಇನ್ನಿತರರು ಉಪಸ್ಥಿತರಿದ್ದರು.

Share this post