ಜ್ಞಾನಸುಧಾ ವಿದ್ಯಾಲಯಕ್ಕೆ ಸಿ.ಬಿ.ಎಸ್.ಇಯಲ್ಲಿ 100 ಕ್ಕೆ 100 ರಷ್ಟು ಫಲಿತಾಂಶ

ಜ್ಞಾನಸುಧಾ ವಿದ್ಯಾಲಯಕ್ಕೆ ಸಿ.ಬಿ.ಎಸ್.ಇಯಲ್ಲಿ 100 ಕ್ಕೆ 100 ರಷ್ಟು ಫಲಿತಾಂಶ

ಬೀದರ ಜಿಲ್ಲೆಯ ಹೆಸರಾಂತ ಸಿ.ಬಿ.ಎಸ್.ಇ ಶಾಲೆಯಾದ ಜ್ಞಾನಸುಧಾ ವಿದ್ಯಾಲಯವು 100 ಕ್ಕೆ 100 ರಷ್ಟು ಫಲಿತಾಂಶ ಪಡೆಯುವ ಮೂಲಕ
ಮತ್ತೊಮ್ಮೆ ಜಿಲ್ಲೆಯ ಎಲ್ಲರ ಗಮನ ಸೆಳೆದಿದೆ.
ಪರೀಕ್ಷೆ ಬರೆದ ಶಾಲೆಯ 116 ವಿಧ್ಯಾರ್ಥಿಗಳು ಒಳ್ಳೆಯ ಫಲಿತಾಂಶ ಪಡೆದು ತೇರ್ಗಡೆಯಾಗಿದ್ದಾರೆ.
ಶೇಕಡಾ 90 ಕ್ಕಿಂತ ಹೆಚ್ಚಿನ ಅಂಕ ಪಡೆದವರು.
ಪ್ರಿÃಯಾ (96%), ಅಂಕೀತಾ (95%), ಸಾಯಿಪ್ರಸಾದ (94.6), ಅನ್ನ ಪೂರ್ಣೆಶ್ವರಿ (93.8) ಸರ್ವಜ್ಞ (93.6), ರಿಷತ್ (93%), ವಿಕಾಸ (92.6), ಸಿದ್ರಾಮೇಶ್ವರ (92%), ಚನ್ನಬಸವ (91.6), ವಸುಂಧರಾ (91.2) ಬಸವಸಾಗರ (90.2), ಶ್ರೆÃಯಾ (90%)
ಶೇ. 85 ರಿಂದ 89 % ರವರೆಗೆ ಅಂಕ ಪಡೆದವರು
ಕ್ರಾಂತಿಕುಮಾರ (89.6) ಕೇತಕಿ (89.6), ಸಾಯಿಕುಮಾರ (89.2), ವಿಶಾಲ (88.2) ಸಂಗವೇಶ. ಜೆ (88.2) ದರ್ಶನ (88), ಸಂಗವೇಶ.ಎ (87.6), ರಾಘವೇಂದ್ರ. ಎಚ್ (87.4) ವೈಷ್ಣವಿ. ಪಿ (87.2), ಇರ್ಫಾನ (87.2), ಅಭಯರಾಜ (86.8), ನಿಶ್ಚಿತ (86.8), ಅನಿಷ್ ಪಾರಾ (86.8), ವೈಷ್ಣವಿ. ಎಸ್ (86.6), ಅಭಿಷೇಕ. ಆರ್ (86.6), ಸಿಂಧು (86.4), ಕುಮಾರ (86.4), ಪ್ರಥಮ (86) ಅಮುಲ (86), ಸುಪ್ರಿಯಾ (85.8), ಪ್ರಗತಿ (85.8), ಪ್ರಿÃತಿ (85.2), ಜಾಗೃತಿ (85.2%) ಸ್ನೆÃಹಾ.ಜೆ. (85),
ಶೇ. 75% ರಿಂದ 84 % ರವರೆಗೆ ಅಂಕ ಪಡೆದವರು
ಅಪೇಕ್ಷಾ (84.6), ಮಹಾದೇವ (84.4), ರುದ್ರಾಂಶ ಪಾಟಿಲ (84.4)ರುದ್ರೆÃಶ (84.2) ಆಯಷ (84.2) ಎಚ್, ವಿನಿತ್ (84) ಸಿದ್ದಲಿಂಗ (83.8),
ನಿಲ ಶಾಹ (83.4) ಪಿ. ಮಗ್ನೆÃಶ (82.8) ಸ್ನೆಹಾ.ಎಸ್ (81.8) ಸಮೀಕ್ಷಾ (81.6), ವಿಶಾಲ ಎಸ್ (81.2), ಬಸವಪ್ರಸಾದ (81) ಎಮ್ ಡಿ ಜುಬೇರ್ (80) ವಿಶಾಲ. ಪಿ (79.6) ವಿನಯ್ (79.6) ಅನಂತಾದ್ರಿ (78.4) ರುಷಿಕೇಶ. ಕೆ (78) ಸಾಯಿಗಣೇಶ (77.4) ರಶ್ಮಿ (77.2), ತುಷಾರ (77) ರೋಹಿತ (76.8) ಸಯೇದಾ ಫೈಝಾ (76.6), ನಿತಿಷ್ ರೆಡ್ಡಿ (76.4) ಐಶ್ವರ್ಯ (76) ಅಖಿಲೇಶ (75.8) ಪೃಥ್ವಿ (75.6), ಮಧುಮತಿ (75.6), ವರುಣ. ವಿ (75.4) ಸಾಯಿನಾಥ.ಪಿ (75.2) ವಿರು (75) ಸುಶಿಲ (75) ಅಂಕ ಗಳಿಸಿ ಸಾಧನೆ ಗೈದಿದ್ದಾರೆ.
ಶಾಲೆಯ 52% ರಷ್ಟು ವಿಧ್ಯಾರ್ಥಿಗಳು 75% ಕ್ಕಿಂತ ಹೆಚ್ಚಿನ ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆಗೆ ಹಾಜರಾದ 116 ವಿಧ್ಯಾರ್ಥಿಗಳ ಪೈಕಿ 12 ವಿಧ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ. 24 ವಿಧ್ಯಾರ್ಥಿಗಳು ಶೇ. 85 ರಿಂದ 89ರವರೆಗೆ ಅಂಕಗಳನ್ನು ಪಡೆದಿರುತ್ತಾರೆ. 39 ವಿಧ್ಯಾರ್ಥಿಗಳು ಶೇ. 60 ರಿಂದ 74 ರವರೆಗೆ ಅಂಕ ಪಡೆದಿರುತ್ತಾರೆ. 9 ವಿಧ್ಯಾರ್ಥಿಗಳು ಶೇ. 50 ರಿಂದ 60 ರವರೆಗೆ ಅಂಕ ಪಡೆದಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷೆ ಪ್ರೊ. ಪೂರ್ಣಿಮಾ. ಜಿ, ನಿರ್ದೇಶಕ ಮುನೇಶ್ವರ ಲಾಖಾ ತಿಳಿಸಿದ್ದಾರೆ. ಶಿಕ್ಷಕರ ಶ್ರಮ, ಗುಣಮಟ್ಟದ ಶಿಕ್ಷಣ, ಪಾಲಕರ ಸಹಕಾರದಿಂದಾಗಿ ಉತ್ತಮ ಫಲಿತಾಂಶ ದೊರಕಿದೆ ಎಂದು ಅವರು ಪ್ರತಿಕ್ರಿÃಯಿಸಿದ್ದಾರೆ. ಶಾಲೆಯ ಪ್ರಾಂಶುಪಾಲರಾದ ಶ್ರಿÃಮತಿ ಸುನೀತಾ ಸ್ವಾಮಿ ಅವರು ಉತ್ತಮ ಫಲಿತಾಂಶಕ್ಕಾಗಿ ವಿಧ್ಯಾರ್ಥಿಗಳಿಗೆ ಅಭೀನಂದಿಸಿದ್ದಾರೆ.

Share this post