ಬೀದರ: ಕರ್ನಾಟಕ ಅಥ್ಲೇಟಿಕ ಅಸೋಶಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಮುತ್ತಪ್ಪ ರೈ ಅವರನ್ನು ಬೀದರ ಜಿಲ್ಲಾ ಅಥ್ಲೇಟಿಕ್ ಅಸೋಶಿಯೇಷನ್ ಅಧ್ಯಕ್ಷರಾದ ಬಾಬುವಾಲಿ ಅವರು ಬೆಂಗಳೂರಿನ ಕಂಠೀರವ ಸ್ಟೇಡಿಯಂನ ಪದಗ್ರಹಣ ಸಭೆಯಲ್ಲಿ ಭಾಗವಹಿಸಿ ಅಭಿನಂದಿಸಿದರು.
ಪ್ರಥಮ ಸಭೆಯಲ್ಲಿ ಬೀದರ ಜಿಲೆಯಲ್ಲಿ ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ನೆರವೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಸಕರಾತ್ಮಕವಾಗಿ ರಾಜ್ಯ ಕಾರ್ಯದರ್ಶಿ ರಾಜವೇಲು ಮತ್ತು ಪದಾಧಿಕಾರಿಗಳು ಸ್ಪಂದಿಸಿದ್ದಾರೆ. ಎಂದು ತಿಳಿಸಲು ಹರ್ಷವ್ಯಕ್ತವಾಗುತ್ತದೆ.
ನೂತನವಾಗಿ ಕೆಎಎ ಅಧ್ಯಕ್ಷರಾಗಿ ಆಯ್ಕೆಯಾದ ಮುತ್ತಪ್ಪ ರೈ ಅವರನ್ನು ಬೀದರ ಜಿಲ್ಲಾ ಅಥ್ಲೇಟಿಕ್ ಅಸೋಶಿಯೇಷನ್ ಅಧ್ಯಕ್ಷರಾದ ಬಾಬುವಾಲಿ ಅಭಿನಂದನೆ
