Category: ರಾಷ್ಟ್ರ ಸುದ್ದಿ

ಪುಣೆ, ಜ. 2- `ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ (ಟೋಲ್) ವಸೂಲಿಗೆ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ, ಉತ್ತಮಸೇವೆ ಬೇಕೆಂದರೆ ಜನ ಹಣಪಾವತಿ ಮಾಡಲೇಬೇಕು` ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸುಂಕ ವಸೂಲಿ ನಿಲ್ಲಬೇಕು ಎಂಬ ಅಭಿಪ್ರಾಯವನ್ನು ಸಚಿವರು ಒಪ್ಪಿದರಾದರೂ ಈ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ವಸೂಲಿಗೆ ವಿನಾಯಿತಿ ನೀಡುವುದನ್ನು ತಳ್ಳಿ…

ಚೆನ್ನೈ, ಸೆ.15: ತಮಿಳುನಾಡಿನ ರಾಜಕೀಯ ಪ್ರವೇಶಕ್ಕೆ ಮೆಗಾ ಸ್ಟಾರ್ ಕಮಲಹಾಸನ್ ಸಿದ್ಧತೆ ನಡೆಸಿದ್ದು, ಶೀಘ್ರ ಅವರು ಹೊಸ ಪಕ್ಷ ಸ್ಥಾಪಿಸಲಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. “ತಮಿಳುನಾಡಿನ ರಾಜಕಾರಣ ಬದಲಾಗಲು ಸಾಧ್ಯವಿದೆ ಮತ್ತು ನಾನು ಆ ಬದಲಾವಣೆಯನ್ನು ತರಲು ಬಯಸಿದ್ದೇನೆ” ಎಂದು ಕಮಲಹಾಸನ್ ಹೇಳಿಕೆ ನೀಡಿದ್ದಾರೆ. ಸೆಪ್ಟಂಬರ್ ಅಂತ್ಯದಲ್ಲಿ ಹೊಸ…

ನವದೆಹಲಿ, ಆ. 11 – ‘ವಂದೇ ಮಾತರಂ’ ವಿರೋಧಿಸುವವರು ವಂದೇ ಮಾತರಂ ಹೇಳಲಿ, ಬಿಡಲಿ ಆದರೆ, ದೇಶದ ನೆಲ, ಜಲವನ್ನು ಮಾಲಿನ್ಯಗೊಳಿಸುವ ಹಕ್ಕು ಯಾರಿಗೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ವಂದೇ ಮಾತರಂ’ ಹೇಳುವುದು ಕೆಲವರಿಗೆ ಇಷ್ಟವಿಲ್ಲ ಆದರೆ, ನನಗೆ ಸೇರಿದಂತೆ ಅನೇಕರಿಗೆ ವಂದೇ ಮಾತರಂ ಕೇಳುತ್ತಿದ್ದಂತೆ ಹೃದಯ ಹಿಗ್ಗಿ ಬರಲಿದೆ ಎಂದು…
ಮಹಾ ಸೋಮಾರಿ ಭಾರತ!

ನವದೆಹಲಿ, ಜು. 14- ಸ್ವಲ್ಪ ದೂರ ನಡೆಯುವುದಕ್ಕೇ ನಡೆಯುವುದೇ ಅಥವಾ ಕಾರನ್ನು ಬಳಸುವುದೆ? ಎಂದು ಯೋಚಿಸಿ ಕೊನೆಗೆ ಕಾರನ್ನೇ ಬಳಸುವ ಭಾರತೀಯರು ನಡೆಯುವುದರಲ್ಲಿ ಸೋಮಾರಿಗಳಾಗಿದ್ದಾರೆ. ನಡಿಗೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆಸಲಾಗಿರುವ ಅಧ್ಯಾಯನದಿಂದ ಹೊರಹೊಮ್ಮಿರುವ ಜಗತ್ತಿನ 46 ಸೋಮಾರಿ ದೇಶಗಳಲ್ಲಿ ಭಾರತವೂ ಒಂದಾಗಿದೆ.ಜನರು ದಿನಕ್ಕೆ 4297 ಹಜ್ಜೆಗಳಷ್ಟೇ ನಡೆಯುವ ದೇಶಗಳಲ್ಲಿ ಭಾರತ 39ನೇ ಶ್ರೇಣಿಯಲ್ಲಿದೆ. ಜಗತ್ತಿನಾದ್ಯಂತದಿಂದ 46…

ನವದೆಹಲಿ:ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸಿ ಭೇಟಿಗೆ ಇದು ಸೂಕ್ತ ಸಮಯ ಅಲ್ಲ ಎಂದಿದ್ದ ಚೀನಾಗೆ ಭಾರತ ಖಡಕ್ ತಿರುಗೇಟು ನೀಡಿದ್ದು, ಕ್ಸಿ ಜಿನ್’ಪಿಂಗ್ ಜೊತೆಗೆ ದ್ವಿಪಕ್ಷೀಯ ಚರ್ಚೆ ಕೇಳಿದ್ದು ಯಾರು? ಎಂದು ಪ್ರಶ್ನಿಸಿದೆ. ಇಂದಿನಿಂದ ಹ್ಯಾಮ್ ಬರ್ಗ್ ಜಿ-20 ಶೃಂಗಸಭೆ ನಡೆಯುತ್ತಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್’ಪಿಂಗ್ ಹಾಗೂ ಪ್ರಧಾನಿ ಮೋದಿ…
ಜಾಂಬಿಯಾ ವಿದ್ಯಾರ್ಥಿ ಸಾವು ಪ್ರಕರಣ: ಆತ್ಮಹತ್ಯೆ ಶಂಕೆ ಎಂದ ಸುಷ್ಮಾ ಸ್ವರಾಜ್

ನವದೆಹಲಿ: ಗುಜರಾತ್ ರಾಜ್ಯದಲ್ಲಿ ಸಾವನ್ನಪ್ಪಿದ ಜಾಂಬಿಯಾ ವಿದ್ಯಾರ್ಥಿ ಪ್ರಕರಣವೊಂದು ಆತ್ಮಹತ್ಯೆ ಪ್ರಕರಣದಂತೆ ಕಾಣುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ. ಜಾಂಬಿಯಾ ಪ್ರಜೆ ಯೈಟ್ ಶಕಲಾ ಅವರ ಸಾವು ಪ್ರಕರಣ ಸಂಬಂಧ ಈಗಾಗಲೇ ಗುಜರಾತ್ ರಾಜ್ಯ ಸರ್ಕಾರದಿಂದ ನಾನು ವರದಿಯನ್ನು ಪಡೆದುಕೊಂಡಿದ್ದೇನೆ. ವರದಿಯನ್ನು ಪರಿಶೀಲಿಸಿದರೆ ಇದೊಂದು ಆತ್ಮಹತ್ಯೆ ಪ್ರಕರಣವಾಗಿದೆ ಎಂಬ ಶಂಕೆಗಳು…