ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸೋಮನಾಥ ಪಾಟೀಲ ನಿಯುಕ್ತಿಗೊಳಿಸಿ ಆದೇಶ
ಬೀದರ, ಫೆ.05: ಇಂದು ಬೀದರ ಜಿಲ್ಲಾ ಭಾರ ತೀಯ ಜನ ತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಹುಡಗಿ ಅವರು ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪೀರಪ್ಪಾ ಯರನಳ್ಳಿ, ಮಾಧವ ಹೊಸೂರೆ ಮತ್ತು ಕಿರಣ ಪಾಟೀಲ ಅವರನ್ನು
ನೇಮಕ ಮಾಡಿದ್ದಾರೆ. ನೇಮಕ ಪತ್ರದಲ್ಲಿ ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಈ ಮೂವರನ್ನು ನೇಮಕ
ಮಾಡಲಾಗಿದೆ ಎಂದು ನಿಯುಕ್ತಿ ಪತ್ರದಲ್ಲಿ ಸೂಚಿಸಿದ್ದಾರೆ.