Category: ನ್ಯೂಸ್

ಗಣೇಶ ಮಹಾ ಮಂಡಲ ವತಿಯಿಂದ ಲಾಂಛನ ಮತ್ತು ಬಾಲಗಂಗಾಧರ ತಿಲಕರ, ಸರದಾರ ವಲ್ಲಭಾಯಿ ಪಟೇಲರ ಭಾವಚಿತ್ರ ಅನಾವರಣ

ಬೀದರ 15: ಗಣೇಶ ಮಹಾ ಮಂಡಲ ಬೀದರ ವತಿಯಿಂದ 2018 ಸಾಲಿನ ಲೋಗೊ ಮತ್ತು ಎಲ್ಲ ಗಣೇಶ ಮಂಡಳಿಗಳಿಗೆ ವಿತರಿಸಲು ಬಾಲಗಂಗಾಧರ ತಿಲಕರ ಹಾಗೂ ಸರದಾರ ವಲ್ಲಭಾಯಿ ಪಟೇಲರ ಭಾವಚಿತ್ರಗಳನ್ನು ನಗರದ ರಾಮ ಮಂದಿರದಲ್ಲಿ ಅನಾವರಣಗೊಳಿಸಲಾಯಿತು. ಗಣೇಶ ಮಹಾ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಗಾದಗಿ ಪ್ರಧಾನ ಕಾರ್ಯದರ್ಶಿಯಾದ ಬಾಬುವಾಲಿ ನಂದಕಿಶೋರ ವರ್ಮಾ, ರಜನಿಶ ವಾಲಿ…
ಕೆ.ಪಿ. ವಿದ್ಯಾಸಂಸ್ಥೆಯಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಚಾರಣೆ

ಪತ್ರಿಕಾ ಪ್ರಕಟಣೆಯ ಕೃಪೆಗಾಗಿ ಕೆ.ಪಿ. ವಿದ್ಯಾಸಂಸ್ಥೆಯಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಚಾರಣೆ ಬೀದರ; ನಗರದ ಕೆ.ಪಿ. ವಿದ್ಯಾಸಂಸ್ಥೆಯಲ್ಲಿ 72ನೇ ಸ್ವಾತಂತ್ರ್ಯ ದಿನಾಚಾರಣೆಯನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಬಾಬುವಾಲಿ ಅವರು ಧ್ವಜಾರೋಹಣ ಮಾಡುವುದುರ ಮುಖಾಂತರ ನೆರವೇರಿಸಿಕೊಟ್ಟರು. ನಂತರ ಮಾತನಾಡಿದ ಅವರು ದೇಶದ ಪ್ರತಿ ವಿದ್ಯಾರ್ಥಿಯೂ ಈ ದೇಶಕ್ಕಾಗಿ ದುಡಿದ ವೀರ ಯೋಧರ ಬಗ್ಗೆ…
ಜ್ಞಾನಸುಧಾ ವಿದ್ಯಾಲಯಕ್ಕೆ ಸಿ.ಬಿ.ಎಸ್.ಇಯಲ್ಲಿ 100 ಕ್ಕೆ 100 ರಷ್ಟು ಫಲಿತಾಂಶ

ಬೀದರ ಜಿಲ್ಲೆಯ ಹೆಸರಾಂತ ಸಿ.ಬಿ.ಎಸ್.ಇ ಶಾಲೆಯಾದ ಜ್ಞಾನಸುಧಾ ವಿದ್ಯಾಲಯವು 100 ಕ್ಕೆ 100 ರಷ್ಟು ಫಲಿತಾಂಶ ಪಡೆಯುವ ಮೂಲಕ ಮತ್ತೊಮ್ಮೆ ಜಿಲ್ಲೆಯ ಎಲ್ಲರ ಗಮನ ಸೆಳೆದಿದೆ. ಪರೀಕ್ಷೆ ಬರೆದ ಶಾಲೆಯ 116 ವಿಧ್ಯಾರ್ಥಿಗಳು ಒಳ್ಳೆಯ ಫಲಿತಾಂಶ ಪಡೆದು ತೇರ್ಗಡೆಯಾಗಿದ್ದಾರೆ. ಶೇಕಡಾ 90 ಕ್ಕಿಂತ ಹೆಚ್ಚಿನ ಅಂಕ ಪಡೆದವರು. ಪ್ರಿÃಯಾ (96%), ಅಂಕೀತಾ (95%), ಸಾಯಿಪ್ರಸಾದ (94.6),…
ಬೀದರ ವಿಧಾನ ಸಭೆ ಚುನಾವಣೆ ಪೇಜ್ ಪ್ರಮುಖರ ಸಭೆ

ದಿನಾಂಖ 24-03-2018 ಬೀದರ: ಬೀದರ ವಿಧಾನ ಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಂಘಟನೆಯೂ 19 ಸೂತ್ರಗಳಲ್ಲಿ ಮಹತ್ವದ ಪೇಜ್ ಪ್ರಮುಖರ ಸಭೆಯು ಪೇಜ್ ಪ್ರಮುಖರ ಉಸ್ತುವಾರಿ ಬಾಬುವಾಲಿ ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರ ನೇತೃತ್ವದಲ್ಲಿ ನಗರಧ್ಯಕ್ಷ ರಾಜಕುಮಾರ ಚಿದ್ರಿಯವರ ಅಧ್ಯಕ್ಷತೆಯಲ್ಲಿ ನಗರದ ಪಾಪನಾಶ ಕಲ್ಯಾಣ ಮಂಟಪದಲ್ಲಿ ನಡೆಯಿತು. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ…

ಬೀದರ, ಮಾ. 14: ದೇಶದ ಜನಸಂಖ್ಯೆಯಲ್ಲಿ ಶೇ 1 ರಷ್ಟು ಜನ ಅಂಧರಿದ್ದಾರೆ. ಇವರಲ್ಲಿ ಸುಮಾರು 20 ಲಕ್ಷ ಜನ ಗ್ಲುಕೋಮಾದಿಂದ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವೆಲ್‍ಮೆಗ್ನಾ ಗುಡ್ ನ್ಯೂಸ್ ಸಂಸ್ಥೆಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ತಿಳಿಸಿದರು. ನಗರದ ಗೋಲೆಖಾನಾ ದಲ್ಲಿರುವ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ವಿಶ್ವ ಗ್ಲುಕೋಮಾ ದಿನಾಚರಣೆ ಅಂಗವಾಗಿ ಬುಧವಾರ(14-3-2018)…
ಮತದಾನಕ್ಕೆ ಅಡ್ಡಿಪಡಿಸುವವರ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಸೂಚನೆ

ಬೀದರ, ಮಾ.14 : ಚುನಾವಣೆಯಲ್ಲಿ ಅನಕ್ಷರಸ್ಥರು, ಆರ್ಥಿಕ ದುರ್ಬಲರು, ತುಳಿತಕ್ಕೆ ಒಳಗಾದವರು ಯಾರೊಬ್ಬರ ದಬ್ಬಾಳಿಕೆಗೆ ಒಳಗಾಗದೇ ನಿರ್ಭೀತಿಯಿಂದ ಮತದಾನ ಮಾಡುವಂತಾಗಲು ಪ್ರಬಾವಿಗಳು ಮತ್ತು ಪ್ರಭಾವಕ್ಕೆ ಒಳಗಾದವರ ಬಗ್ಗೆ ಮಾಹಿತಿ ಕಲೆಹಾಕಲಾ ಗುತ್ತಿದೆ. ಈ ಕಾರ್ಯಕ್ಕಾಗಿ ನಿಯೋಜನೆಗೊಂಡ ಅಧಿಕಾರಿಗಳು ಮತದಾನಕ್ಕೆ ಅಡ್ಡಿಪಡಿಸುವವರ ಮಾಹಿತಿಯನ್ನು ಸಂಗ್ರಹಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಾದ ಡಾ.ಹೆಚ್. ಆರ್.ಮಹಾದೇವ ಅವರು ಸೂಚಿಸಿದರು. ಬೀದರ ವೈದ್ಯಕೀಯ…

ಬೀದರ, ಮಾ.03: ಯಂತ್ರಚಾಲಿತ ದ್ವಿಚಕ್ರವಾಹನ ಯೋಜನೆಯಡಿ ವಿಕಲಚೇತನ ಫಲಾನುಭವಿಗಳ ಆಯ್ಕೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಮಾ.6ರ ಬೆಳಗ್ಗೆ 10ಕ್ಕೆ ಮೈಲೂರಿನಲ್ಲಿರುವ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೇರಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಅಗತ್ಯ ದಾಖಲಾತಿಗಳಾದ ಅಂಗವಿಕಲರ ಗುರುತಿನ ಚೀಟಿ, ಜಾತಿ…

ಬೀದರ, ಮಾ.03: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ದ್ವಿತಿಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು, ಎರಡನೇ ದಿನವಾದ ಮಾ.3ರಂದು ಮನ:ಶಾಸ್ತ್ರ, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯದ ಪರೀಕ್ಷೆಗಳು ಜರುಗಿದವು. ಈ ಮೂರು ವಿಷಯಗಳ ಪರೀಕ್ಷೆಗೆ ಒಟ್ಟು 455 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಈ ಪೈಕಿ 421 ಅಭ್ಯರ್ಥಿಗಳು ಹಾಜರಿದ್ದು, 34…

ಬೀದರ, ಮಾ.03: ಸಮಾಜ ದಲ್ಲಿ ಅಸ್ಪøಶ್ಯತೆ ಹೋಗಲಾಡಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಯೋಜನೆಯಡಿ ಅಂತರ್‍ಜಾತಿ ವಿವಾಹವಾದ ತಾಲೂಕಿನ ಜಮಿಸ್ತಾಪೂರ ಗ್ರಾಮದ ಪ್ರಕಾಶ ತಂದೆ ಶಿವರಾಮ ದಂಪತಿಗೆ ಇತ್ತೀಚೆಗೆ ಮೊದಲನೇ ಕಂತಿನ 50 ಸಾವಿರ ರೂ.ಗಳ ಪ್ರೋತ್ಸಾಹಧನದ ಚೆಕ್ ಹಾಗೂ ಎನ್‍ಎಸ್‍ಸಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ…

ಬೀದರ, ಮಾ.03: ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಾ.9 ರಿಂದ 11ರವರೆಗೆ ಬೀದರ್‍ನಲ್ಲಿ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 5.30ರಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ರಾದ ಅಶೋಕ ಎನ್.ಚಲವಾದಿ ಅವರು…