ಬಸವ ಉತ್ಸವ ಪ್ರತಿ ವರ್ಷ ಆಚರಿಸಲು ಹಣ ಮೀಸಲಿಡಿ

ಬಸವ ಉತ್ಸವ ಪ್ರತಿ ವರ್ಷ ಆಚರಿಸಲು ಹಣ ಮೀಸಲಿಡಿ

ಬಜೆಟನಲ್ಲಿ 15 ಕೋಟಿ ಹಣ ಮೀಸಲಿಡಲು ಬಸವಪರ ಸಂಘಟಣೆಗಳಿಂದ ಸಿಎಂಗೆ ಮನವಿ

ನಿಯವಹಿಸುತ್ತಿರು ವುದು ಖಂಡನೀಯವಾಗಿದೆ ಎಂದರು. ಪ್ರೊ.ಎಸ್. ಜೆಕರಣೆ ಉಪಾಧ್ಯಕ್ಷರು
ಬಸವಕಲ್ಯಾಣ: ಈ ನಾಡಿನ ಪರಂಪರೆ ಮತ್ತು ಇತಿಹಾಸ ಜನಸಾಮಾನ್ಯರಿಗೆ ಮುಟ್ಟಿಸಲು ಕರ್ನಾಟಕ ಸರಕಾರ ಅನೇಕ ಉತ್ಸವಗಳನ್ನು ಮಾಡುತ್ತಾ ಬಂದಿದೆ ಅದರಂತೆ ಬಸವ ಉತ್ಸವವು 2009-10 ಸಾಲಿನಿಂದ ಪ್ರಾರಂಭಿ ಸಿದೆ ಆದರೆ ಪ್ರತಿವರ್ಷ ಇದನ್ನು ಆಚರಿಸುತ್ತಿಲ್ಲಾ ಇದನ್ನು ಖಂಡಿಸಿ ಬಸವ ಪರ ಸಂಘಟನೆಗಳು ಸಹಾಯಕ ಆಯುಕ್ತರು ಬಸವಕಲ್ಯಾಣ ಮುಖಾಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಶಿರಸ್ತೆದಾರ ಮೋಹನ ರೆಡ್ಡಿರವರಿಗೆ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ

ಮೋಹನರೆಡ್ಡಿಯವರು ನಿಮ್ಮ ಬೇಡಿಕೆಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ತಲುಪಿಸಲಾ ಗುವುದು ಎಂದರು. ಈ ಸಂಧರ್ಭದಲ್ಲಿ ಬಸವಕಲ್ಯಾಣದ ಗ್ರೇಡ -2 ತಹಸೀಲ್ದಾರ ರಮೇಶ ಬಾಬು ರವರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಪ್ರೊ.ಸಿ.ಬಿ ಪ್ರತಾಪೂರೆ ಯವರು ಅಧ್ಯಕ್ಷರು ಬಸವೇಶ್ವರ ಹಿರಿಯ ನಾಗರಿ ಕರ ಒಕ್ಕೂಟ ಬಸವ ಕಲ್ಯಾಣರವರು ಸರಕಾರವ ಒಂದು ಕಡೆ ಬಸವಣ್ಣನ ವರನ್ನು ಸಾಂಸ್ಕೃತಿಕ ನಾಯ ಕರೆಂದು ಘೋಷಿಸಿದ್ದಾರೆ ಇನ್ನೊಂದು ಕಡೆ ಬಸವ ಉತ್ಸವ ಆಚರಿಸಲು ನಿಷ್ಕಾಳಜಿ ತಿಕ ನಾಯಕ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ತಮ್ಮ ಮನವಿಯಲ್ಲಿ ಮೈಸೂರು ಉತ್ಸವ ಹಂಪಿ ಉತ್ಸವ ಪ್ರತಿ ವರ್ಷ ಆಚರಿಸುತ್ತಾರೆ ಅದರಂತೆ ಬಸವ ಉತ್ಸವವು ಸಹ ಪ್ರತಿ ವರ್ಷ ಆಚರಿಸಬೇಕು. ಈ ವರ್ಷ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನೆಂದು ಘೋಷಿಸಿದಕ್ಕೆ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಅವರುಬಸವ ಉತ್ಸವವನ್ನು ವಿಶ್ವ ಮಟ್ಟದ ಉತ್ಸವವಾಗಿ ಬಸವ ಕಲ್ಯಾಣದಲ್ಲಿ ಪ್ರತಿ ವರ್ಷ ಆಚರಿಸುವಂತೆ ಸರ್ಕಾರ ಈ ಬರುವ ಬಜೆಟನಲ್ಲಿ ಘೋಷಿಸಿ ಅದಕ್ಕೆ 15 ಕೋಟಿಗೂ ಅಧಿಕ ಹಣ ವನ್ನು ಮೀಸಲಿಡುವ ಮುಖಾಂತರ ಬಸವ ಉತ್ಸವವನ್ನು ಈ ವರ್ಷ ಆಚರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಮಗಳ ಪ್ರಕಾರ ಯಾವುದೇ ದೋಷಾರೋಪ ಪಟ್ಟಿಯಲ್ಲಿ ರಾಜ್ಯದ ಸಚಿವರ ಹೆಸರನ್ನು ಸೇರಿಸಲು ರಾಜ್ಯಪಾಲರ ಅನುಮತಿ ಪಡೆಯುವುದು ಅನಿವಾರ್ಯವಾಗಿದೆ.

Share this post

Post Comment