ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಇಂತಹ ಚಟುವಟಿಕೆ ಅಗತ್ಯ

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಇಂತಹ ಚಟುವಟಿಕೆ ಅಗತ್ಯ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಒದಗಿಸುವ ಮಹಿಳಾ ಮೀಸಲು ಮಸೂದೆ ಉಭಯ ಸದನಗಳಅಗತ್ಯವಾಗಿದೆ ಎಂದು ಕಾರ್ಯಕ್ರಮ ಕುರಿತು ಸ್ಥಾಘಿಸಿದರು. ಕಂದಗೂಳ
ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ (ರಿ) ಭಾಲ್ಕಿ ಅಡಿಯಲ್ಲಿ ಬರುವ ಡಾ ಚನ್ನಬಸವ ಪಟ್ಟದೇವರು ಗುರುಕುಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಕಂದಗೂಳತಾ ಚಿಟಗುಪ್ಪ
ಇಂದು ಶಾಲೆಯ 19ನೇ ವರ್ಷದ ವಾರ್ಷಿಕೋತ್ಸವ ಗುರು ಉದ್ಯಾನವನ ಉದ್ಘಾಟನೆ ಹಾಗೂ ಹತ್ತನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭವು ಅದ್ದೂರಿಯಾಗಿ
ನಡೆಯಿತು ಭಾಲ್ಕಿ ಹಿರೇಮಠದ ಪೀಠಾ ಧಿಪತಿಗಳಾದ ಗುರುಬಸವ ಪಟ್ಟದ್ದೇ ವರ ದಿವ್ಯ ನೇತೃತ್ವದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು ಕಾರ್ಯ ಕ್ರಮ ಉದ್ಘಾಟನೆ ನೆಯನ್ನು ಮಾಡಿದ ಹುಮನಾಬಾದ ಉಪವಿಭಾಗದ ಆರಕ್ಷಕ ಉಪಾಧೀಕ್ಷಕ ರಾದ ಶರಣ ಜಿ ಎಸ್ ನ್ಯಾಮಗೌಡ ಅವರು ಮಕ್ಕ ಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಅವರಿಗೆ ಇಂತಹ ಚಟುವಟಿಕೆ
ಗುರುಕುಲ ಶಾಲೆಯು ಗ್ರಾಮೀಣ ಭಾಗದಲ್ಲಿ ಇದ್ದರು ಅದರ ಗುಣಮಟ್ಟ ಯಾವ ಪಟ್ಟಣದ ಶಾಲೆಗೂ ಕಡಿಮೆ ಇಲ್ಲ ಎಂದು ಪೂಜ್ಯ ಗುರುಬಸವ ಪಟ್ಟದೇವರು ಆಶೀರ್ವಚನ ಮಾಡಿ ದರು ಗೌರವ ಡಾಕ್ಟರೇಟ್ ಪದವಿ
ಪಡೆದ
ಪೂಜ್ಯ ಮಹಾದೇವಮ್ಮ ತಾಯಿ ಯವನ್ನು ಸನ್ಮಾನಿಸಲಾಯಿತು ವರ್ಷದ ಆದರ್ಶ ವಿದ್ಯಾರ್ಥಿಗಳಿಗೆ ಪರಮ ಪೂಜ್ಯರು ಅತಿಥಿ ಮಾನ್ಯರು ಗೌರವ ಸನ್ಮಾನವನ್ನು ಮಾಡಿ ಪ್ರೋತ್ಸಾಹಿಸಿದರು ಈ ಶಾಲೆಯಲ್ಲಿ ಓದಿ ಸರ್ಕಾರಿ ನೌಕರಿಯ ನ್ನು ಮಾಡುತ್ತಿರುವ ಹಳೆಯ ವಿದ್ಯಾಥಿ ೯ಗಳನ್ನು ಕರೆಸಿ ಗೌರವ ಸನ್ಮಾನ ಮಾಡಲಾಯಿತು ಮಾತೆ ಮೈತ್ರಾ ದೇವಿಯವರು ಉದ್ಘಾಟಿಸಿದರು ಗುರು ಉದ್ಯಾನವ ನವನ್ನು ಗುರುಭದ್ರೇಶ್ವರ ಮಠ ನಿಡವಂಚದ ಮಾತೆ ಮೈತ್ರಾ ದೇವಿಯವರು ಉದ್ಘಾಟಿಸಿದರುಲ್ಲಿ ಅಂಗೀಕಾರವಾದ ಬೆನ್ನಲೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಂಸತ್ತಿನಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಶುಕ್ರವಾರ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಎಲ್ಲಾ ಹೆಣ್ಣುಮಕ್ಕಳನ್ನು ಅಭಿನಂದಿಸುತ್ತೇನೆ. ಸೆಪ್ಟೆಂಬರ್ 21 ಮತ್ತು 22ರಂದು ಹೊಸ ಇತಿಹಾಸವನ್ನು ರಚಿಸಿದ್ದೇವೆ. ಮಹಿಳಾ ಮೀಸಲಾತಿ ಮಸೂದೆ ಸಾಮಾನ್ಯ ಕಾನೂನಲ್ಲ, ಇದು ನವ ಭಾರತದ ಹೊಸ ಶಕ್ತಿ ಎಂದು ಮೋದಿ ಹೇಳಿದರು.

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿಯವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಮಹಿಳಾ ಸಂಸದರು ಅದ್ದೂರಿ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಅಮಿತ್‌ ಶಾ ಸೇರಿದಂತೆ ಹಿರಿಯ ಮುಖಂಡರು, ಕೇಂದ್ರ ಸಚಿವರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

Share this post

Post Comment